ಸಪ್ತಗಿರಿ ವಾಸ ವೆಂಕಟೇಶ ಗೋವಿಂದ

ಶೇಷಾದ್ರಿ ವಾಸ ಶ್ರೀಶ ಗೋವಿಂದ ||ಪ ||

ಶ್ರೀನಿವಾಸ ಗೋವಿಂದ ಬಾಲಾಜಿ ಗೋವಿಂದ |

ಶೇಷಾದ್ರಿವಾಸ ಶ್ರೀಶ ಗೋವಿಂದ ||

||ಸಪ್ತಗಿರಿ ವಾಸ ||

ಗೋವಿಂದ ಪದ್ಮಾವತೀಶ |

ಗೋವಿಂದ ತಿರುಪತಿವಾಸ ||

ಪರಮೇಶ ಗೋವಿಂದ |

ಅಖಿಲೇಶ ಗೋವಿಂದ |

ಶೇಷಾದ್ರಿ ವಾಸ ಶ್ರೀಶ ಗೋವಿಂದ ||

||ಸಪ್ತಗಿರಿ ವಾಸ ||

ಗೋವಿಂದ ಛತ್ರಪುರವಾಸ |

ಗೋವಿಂದ ಶ್ರೀ ವೆಂಕಟೇಶ ||

ವಟಪುರೇಶ ಗೋವಿಂದ |

ತಿರುಮಲೇಶ ಗೋವಿಂದ |

ಶೇಷಾದ್ರಿ ವಾಸ ಶ್ರೀಶ ಗೋವಿಂದ ||

||ಸಪ್ತಗಿರಿ ವಾಸ ||

***