ಜಯ ದುರ್ಗೇ ಜಯ ದುರ್ಗೇ |

ಜಯ‌ಜಯ ಜಯ ಜಯ‌‌ದುರ್ಗೇ ||ಪ||

ಮಹಿಷ ಮರ್ಧಿನಿ‌ ಅಹಿತಭಂಜಿನಿ |

ಸುಜನರ ರಂಜಿನಿ‌ ಪಾಲಯಮಾಂ ||

||ಜಯ ದುರ್ಗೇ ||

ದುರ್ಗೇ ಮಂಗಳದುರ್ಗೇ |

ದುರ್ಗತಿ ಕೊಡದಿರು ವಿಜಯ ವಿಠಲ ಪ್ರಿಯೆ ||

||ಜಯ ದುರ್ಗೇ ||

***