ಜಯ ರಾಧಮಾಧವ ಕುಂಜ ವಿಹಾರಿ |

ಗೋಪಿಜನವಲ್ಲಭ ಗಿರಿವರಧಾರಿ ||

||ಜಯ ರಾಧಮಾಧವ||

ಯಶೋದ ನಂದನ ಬೃಜಜನರಂಜನ |

ಯಮುನಾ ತೀರ ವನಚಾರಿ ||

||ಜಯ ರಾಧಮಾಧವ||

***