ಅಂಬ ಪರಮೇಶ್ವರೀ ಅಖಿಲಾಂಡೇಶ್ವರೀ |
ಆದಿಪರಾಶಕ್ತಿ ಪಾಲಯಮಾಂ ||
ಮಾತ ಮಹೇಶ್ವರಿ ದುರ್ಗಾಲಕ್ಷ್ಮಿ |
ವಾಣಿ ಸರಸ್ವತಿ ಪಾಲಯಮಾಂ ||
ವಾಣಿ ಸರಸ್ವತಿ ಪಾಲಯಮಾಂ ||ಪ||
ಕಂಚಿಕಾಮಾಕ್ಷಿ ಮದುರೈ ಮೀನಾಕ್ಷಿ|
ಕಾಶಿವಿಶಾಲಾಕ್ಷಿ ಪಾಲಯಮಾಂ||
ಕಾಶಿವಿಶಾಲಾಕ್ಷಿ ಪಾಲಯಮಾಂ ||
||ಅಂಬ ಪರಮೇಶ್ವರೀ ||
ಓಂಕಾರೇಶ್ವರಿ ಹ್ರೀಂಕಾರೇಶ್ವರಿ|
ಕಾಶಿವಿಶಾಲಾಕ್ಷಿ ಪಾಲಯಮಾಂ||
ಕಾಶಿವಿಶಾಲಾಕ್ಷಿ ಪಾಲಯಮಾಂ||
||ಅಂಬ ಪರಮೇಶ್ವರೀ ||
ಶ್ರೀ ಭುವನೇಶ್ವರಿ ರಾಜರಾಜೇಶ್ವರೀ|
ಅನಂತರೂಪಿಣಿಪಾಲಯ ಮಾಂ ||
ಅನಂತರೂಪಿಣಿಪಾಲಯ ಮಾಂ ||
||ಅಂಬ ಪರಮೇಶ್ವರೀ ||
***