ಪಾಂಡುರಂಗ ಪಂಡರಿನಾಥ | ಪಾವನ ನಾಮ ಗೋವಿಂದ |
ಹರಿಗೋವಿಂದಾ ಹರಿಗೋಪಾಲ || ||ಪ ||
ಭಕ್ತವತ್ಸಲ ಭಾಗವತ ಪ್ರಿಯ
ಪರಮಾನಂದ ಗೋವಿಂದ |
ಹರಿಗೋವಿಂದಾ ಹರಿಗೋಪಾಲ ||
|| ಪಾಂಡುರಂಗ ||
ವೇಣುವಿಲೋಲ ವಿಜಯಗೋಪಾಲ
ಕಾಲೀಯಮಧ೯ನ ಗೋವಿಂದ |
ಹರಿಗೋವಿಂದಾ ಹರಿಗೋಪಾಲ ||
|| ಪಾಂಡುರಂಗ ||
ಬಿಳಿನೆಲೆ ಕೃಷ್ಣ ಗೋಪಾಲ ಕೃಷ್ಣ
ಪರಮಾನಂದ ಗೋವಿಂದ |
ಹರಿಗೋವಿಂದಾ ಹರಿಗೋಪಾಲ ||
|| ಪಾಂಡುರಂಗ ||
***