ಧರ್ಮಸ್ಥಳಾಧೀಶ ಶರಣಂ | ಜಗದೀಶ ಪರಮೇಶ ||ಪ||

ಮಂಜುನಾಥ ಜಗನ್ನಾಥ| ವಿಶ್ವನಾಥ ||

|| ಧರ್ಮಸ್ಥಳಾಧೀಶ ||

ಕ್ಷೇತ್ರ ಸ್ವರೂಪ ಮ್ರತ್ಯುಂಜಯ ಪನ್ನಗಭೂಷಣ |

ಗೌರೀವರ ಗಂಗಾಧರ| ಶಂಭೋ ಮಹಾದೇವ||

ಜಯಹೇ ಮಂಜುನಾಥ | ಜಯಹೇ ಜಗನ್ನಾಥ |

ಮಂಜುನಾಥ ಜಗನ್ನಾಥ ವಿಶ್ವನಾಥ ||

|| ಧರ್ಮಸ್ಥಳಾಧೀಶ ||

ಕುಡುಮ ಕ್ಷೇತ್ರ ನಿಲಯ ಶಿವ ಪಾರ್ವತಿಪರಮೇಶ||

ನಂದೀಶ್ವರ ವಿಶ್ವೇಶ್ವರ| ಚಂದ್ರಮೌಳೀಶ್ವರ||

ಜಯಹೇ ವಿಶ್ವನಾಥ| ಜಯ ಹೇ ಮಂಜುನಾಥ||

ಮಂಜುನಾಥ ಜಗನ್ನಾಥ ವಿಶ್ವನಾಥ||

|| ಧರ್ಮಸ್ಥಳಾಧೀಶ ||

***